ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಿಗೆ ಪೃಥ್ವಿ ಶಾ ಲಭ್ಯರಾಗುವುದರ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೃಥ್ವಿ ಶಾ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ ಎನ್ನಬಹುದು.
Delhi Capitals opener Prithvi Shaw is unlikely to available for the team's last two league matches as "he has just had this underlying fever for the previous couple of weeks", assistant coach Shane Watson said on Thursday